Mudra Loan Apply: ಯಾವುದೇ ಶ್ಯೂರಿಟಿ ಇಲ್ಲದೇ ಸರ್ಕಾರದಿಂದ 10 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ !
Mudra Loan Apply: ಯಾವುದೇ ಶ್ಯೂರಿಟಿ ಇಲ್ಲದೇ ಸರ್ಕಾರದಿಂದ 20 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ! ಬೆಂಗಳೂರು: ಭಾರತದ ಸಣ್ಣ ಮತ್ತು ಸೂಕ್ಷ್ಮ ವ್ಯವಹಾರಗಳನ್ನು (MSMEs) ಬಲಪಡಿಸುವ ಉದ್ದೇಶದಿಂದ 2015ರ ಏಪ್ರಿಲ್ 8ರಂದು ಆರಂಭವಾದ ‘ಪ್ರಧಾನ ಮಂತ್ರಿ ಮುದ್ರಾ ಯೋಜನೆ’ (PMMY) ಈಗ ಬರೋಬ್ಬರಿ 10 ವರ್ಷಗಳನ್ನು ಪೂರೈಸಿದೆ. ಈ ಅವಧಿಯಲ್ಲಿ ಕೇಂದ್ರ ಸರ್ಕಾರವು 33 ಲಕ್ಷ ಕೋಟಿ ರೂಪಾಯಿಗಳಷ್ಟು ಖಾತರಿ ರಹಿತ ಸಾಲಗಳನ್ನು – ಅಂದರೆ ಯಾವುದೇ ಶ್ಯೂರಿಟಿ ಅಥವಾ ಗ್ಯಾರಂಟಿ ಇಲ್ಲದೆ – … Read more