Airtel new recharge Plan 469rs : ಏರ್ಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್, ಕೇವಲ ₹469 ರೂ. ಗೆ 84 ದಿನ ವ್ಯಲಿಡಿಟಿ ಪ್ಲಾನ್.
Airtel new recharge Plan 469rs : ಏರ್ಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್, ಕೇವಲ ₹469 ರೂ. ಗೆ 84 ದಿನ ವ್ಯಲಿಡಿಟಿ ಪ್ಲಾನ್. ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಏರ್‌ಟೆಲ್ ಸದಾ ಹೊಸ ಹೊಸ ಪ್ಲಾನ್‌ಗಳನ್ನು ಪರಿಚಯಿಸುತ್ತಾ ಗ್ರಾಹಕರನ್ನು ಸೆಳೆಯುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ 469 ರೂಪಾಯಿಗಳ ಹೊಸ ಪ್ರೀಪೇಯ್ಡ್ ಪ್ಲಾನ್ ಡೇಟಾ ಅಗತ್ಯವಿಲ್ಲದ ಗ್ರಾಹಕರಿಗೆ ಸೂಕ್ತವಾಗಿದ್ದು, ಕಡಿಮೆ ಬೆಲೆಯಲ್ಲಿ ದೀರ್ಘಕಾಲಿಕ ಸೇವೆ ನೀಡುತ್ತದೆ. ಹಲವು ಮಾಹಿತಿಗಳ ಪ್ರಕಾರ ಏರ್‌ಟೆಲ್ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಾಯ್ಸ್-ಕೇಂದ್ರಿತ … Read more