Bele parihara hana jama : ರೈತರೇ ಬೆಳೆ ಸಮೀಕ್ಷೆ ವಿವರ ತಪ್ಪಿದ್ದರೆ ವಿಮೆ ಹಣ ಸಿಗೋದಿಲ್ಲ! ಫೆಬ್ರವರಿ 15ರೊಳಗೆ ತಿದ್ದುಪಡಿ ಕಡ್ಡಾಯ
Bele parihara hana jama : ರೈತರೇ ಬೆಳೆ ಸಮೀಕ್ಷೆ ವಿವರ ತಪ್ಪಿದ್ದರೆ ವಿಮೆ ಹಣ ಸಿಗೋದಿಲ್ಲ! ಫೆಬ್ರವರಿ 15ರೊಳಗೆ ತಿದ್ದುಪಡಿ ಕಡ್ಡಾಯ ರಾಜ್ಯದ ರೈತ ಬಾಂಧವರಿಗೆ ಇದು ಅತ್ಯಂತ ಪ್ರಮುಖ ಸುದ್ದಿ. 2025-26ನೇ ಸಾಲಿನ ಹಿಂಗಾರು ಹಂಗಾಮಿನ ಡಿಜಿಟಲ್ ಬೆಳೆ ಸಮೀಕ್ಷೆ ಪ್ರಕ್ರಿಯೆ ಈಗ ಅಂತಿಮ ಹಂತದಲ್ಲಿದೆ. ನಿಮ್ಮ ಜಮೀನಿನಲ್ಲಿ ದಾಖಲಾಗಿರುವ ಬೆಳೆ ಮಾಹಿತಿ ಸರಿಯಾಗಿದೆಯೇ ಎಂಬುದನ್ನು ತಕ್ಷಣ ಪರಿಶೀಲಿಸುವುದು ಅಗತ್ಯ. ತಪ್ಪು ದಾಖಲೆ ಇದ್ದರೆ ಸರ್ಕಾರದ ಬೆಳೆ ವಿಮೆ, ಬೆಳೆ ಹಾನಿ ಪರಿಹಾರ ಮತ್ತು … Read more