BGM foundation scholarship : ಈ ವಿಧ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಿ ₹75,000 ಸ್ಕಾಲರ್ಷಿಪ್ ಹಣ ಪಡೆಯಿರಿ.

BGM foundation scholarship

BGM foundation scholarship : ಈ ವಿಧ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಿ ₹75,000 ಸ್ಕಾಲರ್ಷಿಪ್ ಹಣ ಪಡೆಯಿರಿ. ಭಾರತದಲ್ಲಿ ಪಶುಸೇವಾ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಬಿಜಿಎಂ ಫೌಂಡೇಶನ್ ತನ್ನ ಪಶುಸೇವಾ ವಿದ್ಯಾರ್ಥಿವೇತನ ಯೋಜನೆಯ ಮೂಲಕ ಮಹತ್ವದ ಬೆಂಬಲ ನೀಡುತ್ತಿದೆ. ಇತರ ಮೂಲಗಳ ಮಾಹಿತಿಯಂತೆ, ಈ ಫೌಂಡೇಶನ್ ಪಶುಸಂರಕ್ಷಣೆ ಮತ್ತು ಕೃಷಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 5000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೆರವು ನೀಡಿದ್ದು, ಇದು ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗೆ ಆರ್ಥಿಕ ಸಹಾಯ … Read more