Gold Rate February 24 : ಚಿನ್ನದ ಓಟಕ್ಕೆ ಬಿತ್ತು ಬ್ರೇಕ್, 10 ಗ್ರಾಂ ಚಿನ್ನದ ಬೆಲೆಯಲ್ಲಿ ಮತ್ತೇ ಇಳಿಕೆ, ಮದುವೆಗೆ ಒಡವೆ ಮಾಡಿಸೋರಿಗೆ ಜಾಕ್‌ಪಾಟ್!

Gold Rate February 24

Gold Rate February 24 : ಚಿನ್ನದ ಓಟಕ್ಕೆ ಬಿತ್ತು ಬ್ರೇಕ್, 10 ಗ್ರಾಂ ಚಿನ್ನದ ಬೆಲೆಯಲ್ಲಿ ಮತ್ತೇ ಇಳಿಕೆ, ಮದುವೆಗೆ ಒಡವೆ ಮಾಡಿಸೋರಿಗೆ ಜಾಕ್‌ಪಾಟ್! ಬೆಂಗಳೂರು (Feb. 23): ಕಳೆದ ಕೆಲವು ದಿನಗಳಿಂದ ನಿರಂತರ ಏರಿಕೆಯಾಗುತ್ತಾ ಗ್ರಾಹಕರಿಗೆ ಆತಂಕ ಮೂಡಿಸಿದ್ದ ಚಿನ್ನದ ಬೆಲೆಯಲ್ಲಿ ಇಂದು ಗಮನಾರ್ಹ ತಿರುವು ಕಂಡುಬಂದಿದೆ. ವಾರದ ಮೊದಲ ದಿನವಾದ ಸೋಮವಾರವೇ ಬಂಗಾರದ ದರ ಇಳಿಕೆಯಾಗಿದ್ದು, ಆಭರಣ ಖರೀದಿಸಲು ಕಾಯುತ್ತಿದ್ದವರ ಮುಖದಲ್ಲಿ ಮಂದಹಾಸ ಮೂಡಿಸಿದೆ. ನಿನ್ನೆ ದಾಖಲಾಗಿದ್ದ ದರಕ್ಕೆ ಹೋಲಿಸಿದರೆ ಇಂದು ಸ್ವಲ್ಪ … Read more