New BPL ration card 2026: ಹೊಸ ಪಡಿತರ ಚೀಟಿ ಮಾರ್ಚ್ 31 ಡೆಡ್‌ಲೈನ್ , ಯಾರು ಅರ್ಜಿ ಹಾಕಬಹುದು? ಸಂಪೂರ್ಣ ಮಾಹಿತಿ
New BPL ration card 2026: ಹೊಸ ಪಡಿತರ ಚೀಟಿ ಮಾರ್ಚ್ 31 ಡೆಡ್‌ಲೈನ್ , ಯಾರು ಅರ್ಜಿ ಹಾಕಬಹುದು? ಸಂಪೂರ್ಣ ಮಾಹಿತಿ ಆಹಾರ ಇಲಾಖೆಯ ಮಹತ್ವದ ಸೂಚನೆ: ವಿಶೇಷ ವರ್ಗದವರಿಗೆ ಮಾತ್ರ ಅವಕಾಶ ಕರ್ನಾಟಕದಲ್ಲಿ ಹೊಸ ರೇಷನ್ ಕಾರ್ಡ್ ಪಡೆಯಲು ಕಾಯುತ್ತಿದ್ದವರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಪ್ರಕಟಣೆ ಹೊರಬಿದ್ದಿದೆ. ಸಾಮಾನ್ಯ ವರ್ಗದ ಹೊಸ ಅರ್ಜಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಸರ್ಕಾರ, ಇದೀಗ ಕೆಲ ವಿಶೇಷ ಮತ್ತು ತುರ್ತು ವರ್ಗದವರಿಗೆ ಮಾತ್ರ ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸಲು … Read more