Lost mobile recovery : ಇನ್ಮುಂದೆ ಮೊಬೈಲ್ ಕಳೆದು ಹೋದ್ರೆ ತಕ್ಷಣ ಹೀಗೆ ಮಾಡಿ , ನಿಮ್ಮ ಮೊಬೈಲ್ ನಿಮ್ಮ ಕೈಗೆ .
Lost mobile recovery : ಇನ್ಮುಂದೆ ಮೊಬೈಲ್ ಕಳೆದು ಹೋದ್ರೆ ತಕ್ಷಣ ಹೀಗೆ ಮಾಡಿ , ನಿಮ್ಮ ಮೊಬೈಲ್ ನಿಮ್ಮ ಕೈಗೆ . ನಮಸ್ಕಾರ ಗೆಳೆಯರೇ, ಇಂದಿನ ಡಿಜಿಟಲ್ ಜಗತ್ತಿನಲ್ಲಿ ನಮ್ಮ ಮೊಬೈಲ್ ಫೋನ್ ಕೇವಲ ಸಂಪರ್ಕದ ಸಾಧನವಲ್ಲ, ಅದು ನಮ್ಮ ಜೀವನದ ಭಾಗವಾಗಿದೆ. 20-30 ಸಾವಿರ ರೂಪಾಯಿಗಳನ್ನು ಹೂಡಿ ಖರೀದಿಸಿದ ಫೋನ್ ಬಸ್ನಲ್ಲಿ, ಮಾರುಕಟ್ಟೆಯಲ್ಲಿ ಅಥವಾ ಜಾತ್ರೆಯಲ್ಲಿ ಕಳೆದುಹೋಗಿದ್ದರೆ ಆ ಚಿಂತೆಯನ್ನು ಯಾರು ಹೇಳಬೇಕು? ಹಿಂದೆ ‘ಹೋಗ್ಲಿ ಬಿಡು’ ಎಂದು ಮುಖ್ಯಂತರಿಸುತ್ತಿದ್ದ ದಿನಗಳು ಮುಗಿದಿವೆ. ಕೇಂದ್ರ … Read more