SSP scholership 2025 : ssp ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ ಪಡೆಯಿರಿ 20,000 ಹಣ..! ಇದೆ ಡಿ.20 ಕೊನೆಯ ದಿನವಾಗಿದೆ

SSP scholership 2025

SSP scholership 2025 : ssp ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ ಪಡೆಯಿರಿ 20,000 ಹಣ..! ಇದೆ ಡಿ.20 ಕೊನೆಯ ದಿನವಾಗಿದೆ  ವಿದ್ಯಾರ್ಥಿಗಳೇ, ಶಿಕ್ಷಣದ ಹಾದಿಯಲ್ಲಿ ಹಣದ ಕೊರತೆಯಿಂದ ತಗ್ಗುಬೀಳಬೇಡಿ. ಕರ್ನಾಟಕ ಸರ್ಕಾರದ ಸ್ಟೇಟ್ ಸ್ಕಾಲರ್‌ಶಿಪ್ ಪೋರ್ಟಲ್ (SSP) ಮೂಲಕ 2025-26 ಸಾಲಿನಲ್ಲಿ ಹೊಸ ಅವಕಾಶಗಳು ತೆರೆದಿವೆ. ಈ ಯೋಜನೆಯ ಮೂಲಕ SC, ST, OBC, ಅಲ್ಪಸಂಖ್ಯಾತ ಮತ್ತು ಬ್ರಾಹ್ಮಣ ಸಮುದಾಯಗಳ ವಿದ್ಯಾರ್ಥಿಗಳಿಗೆ ₹20,000 ರೂಪಾಯಿಗಳವರೆಗೆ ಆರ್ಥಿಕ ನೆರವು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಇದು … Read more

?>