Gold Rate Today news: ಫೆಬ್ರವರಿ 13 ಇಂದು ಚಿನ್ನದ ಬೆಲೆ ಮತ್ತೆ ಕುಸಿತ, ಹೀಗಿದೆ ಇಂದಿನ ಗೋಲ್ಡ್-ಸಿಲ್ವರ್ ರೇಟ್.

Gold Rate Today news

Gold Rate Today news: ಫೆಬ್ರವರಿ 13 ಇಂದು ಚಿನ್ನದ ಬೆಲೆ ಮತ್ತೆ ಕುಸಿತ, ಹೀಗಿದೆ ಇಂದಿನ ಗೋಲ್ಡ್-ಸಿಲ್ವರ್ ರೇಟ್. ದಿನದಿಂದ ದಿನಕ್ಕೆ ಬಂಗಾರದ ಬೆಲೆ ಹೆಚ್ಚುತ್ತಿದ್ದರೂ ಖರೀದಿದಾರರ ಸಂಖ್ಯೆಯಲ್ಲಿ ಹಿನ್ನಡೆ ಕಾಣಿಸುತ್ತಿಲ್ಲ. ಸಾಲ ಸೋಲ ಮಾಡಿಯಾದರೂ ಚಿನ್ನ ಮತ್ತು ಬೆಳ್ಳಿ ಖರೀದಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಬಂಗಾರಕ್ಕೆ ಇರುವ ಮಾನ್ಯತೆ ಮತ್ತು ಸುರಕ್ಷಿತ ಹೂಡಿಕೆಯ ಸ್ಥಾನ ಇದಕ್ಕೆ ಕಾರಣ. ಜಾಗತಿಕ ಮಾರುಕಟ್ಟೆಯಿಂದ ಹಿಡಿದು ಮನೆಮನೆಗಳಲ್ಲಿ ಚಿನ್ನ ಸ್ಥಾನ ಪಡೆದುಕೊಂಡಿದೆ. ಆಭರಣವಾಗಿ, ಹೂಡಿಕೆಯಾಗಿ ಮತ್ತು ಆಪತ್ಕಾಲದ ಬಂಧುವಾಗಿ ಬಂಗಾರ … Read more