Bank of Baroda recruitment : ಪದವೀಧರರಿಗೆ ಭರ್ಜರಿ ಅವಕಾಶ! ಬ್ಯಾಂಕ್ ಆಫ್ ಬರೋಡಾದ 5000 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ. ಕರ್ನಾಟಕದಲ್ಲಿ 483 ಹುದ್ದೆಗಳಿದ್ದು, ಮಾಸಿಕ ₹15,000 ಸ್ಟೈಪೆಂಡ್ ಇರಲಿದೆ.
Bank of Baroda recruitment : ಪದವೀಧರರಿಗೆ ಸುವರ್ಣಾವಕಾಶ: ಬ್ಯಾಂಕ್ ಆಫ್ ಬರೋಡಾದಲ್ಲಿ 5000 ಅಪ್ರೆಂಟಿಸ್ ಹುದ್ದೆಗಳ ಬೃಹತ್ ನೇಮಕಾತಿ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ! ಬ್ಯಾಂಕಿಂಗ್ ವಲಯದಲ್ಲಿ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಪದವೀಧರರಿಗೆ ಬ್ಯಾಂಕ್ ಆಫ್ ಬರೋಡಾ (Bank of Baroda – BOB) ಒಂದು ಭರ್ಜರಿ ಅವಕಾಶವನ್ನು ಹೊತ್ತು ತಂದಿದೆ. ‘ಅಪ್ರೆಂಟಿಸ್ ಕಾಯ್ದೆ 1961’ ರ ಅಡಿಯಲ್ಲಿ ದೇಶಾದ್ಯಂತ ಇರುವ ತನ್ನ ವಿವಿಧ ಶಾಖೆಗಳಲ್ಲಿ ತರಬೇತಿ ನೀಡಲು ಒಟ್ಟು 5000 ಅಪ್ರೆಂಟಿಸ್ ಹುದ್ದೆಗಳ … Read more