2nd PUC result check 2026 : ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬಿಡುಗಡೆ ಚೆಕ್ @karresults.nic.in
2nd PUC result check 2026 : ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬಿಡುಗಡೆ ಚೆಕ್ @karresults.nic.in ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮತ್ತು ಪೋಷಕರ ನಿರೀಕ್ಷೆಗೆ ಇಂದು ಸ್ಪಷ್ಟತೆ ಸಿಕ್ಕಿದೆ. 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ–1ರ ಫಲಿತಾಂಶವನ್ನು ಇಂದು ಮಧ್ಯಾಹ್ನ 3:00 ಗಂಟೆಗೆ ಪ್ರಕಟಿಸಲಾಗುತ್ತದೆ ಎಂಬ ಅಧಿಕೃತ ಮಾಹಿತಿ ಹೊರಬಂದಿದೆ. ಫಲಿತಾಂಶ ಪ್ರಕಟವಾದ ಕ್ಷಣದಲ್ಲೇ ವಿದ್ಯಾರ್ಥಿಗಳು ಆನ್ಲೈನ್, ಮೊಬೈಲ್ ಆಪ್, SMS ಹಾಗೂ ವಾಟ್ಸಾಪ್ ಮೂಲಕವೂ ತಮ್ಮ ಅಂಕಗಳನ್ನು ತಿಳಿದುಕೊಳ್ಳುವಂತ ವ್ಯವಸ್ಥೆಯನ್ನು … Read more